ಶ್ರೀಕೃಷ್ಣ ಸನ್ನಿಧಿಗೆ ನಟಿ ಪ್ರೇಮಾ

ಶ್ರೀಕೃಷ್ಣಮಠಕ್ಕೆ, ಕನ್ನಡ ಚಲನಚಿತ್ರ  ನಟಿ ಪ್ರೇಮಾರವರು ಭೇಟಿ ನೀಡಿ, ದೇವರ ದರ್ಶನ ಪಡೆದು ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

 
 
 
 
 
 
 
 
 
 
 

Leave a Reply