ಶ್ರೀಕೃಷ್ಣಮಠದ ರಾಜಾಂಗಣ ಶ್ರೀನರಹರಿತೀರ್ಥ ವೇದಿಕೆಯಲ್ಲಿ,ಮಧ್ವಜಯಂತಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ 180 ಕ್ಕೂ ಅಧಿಕ ಭತ್ತದ ತಳಿಗಳನ್ನು ಸುಮಾರು 50 ವರ್ಷಗಳಿಂದ ಬೆಳೆದು ಸಂರಕ್ಷಿಸುತ್ತಿರುವ ಬೆಳ್ತಂಗಡಿ ಬಂಗಾಡಿಯ ಬಿ.ಕೆ.ದೇವರಾವ್ ದಂಪತಿಗಳನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಸನ್ಮಾನಿಸಿದರು.
ಬಿ.ಕೆ.ದೇವರಾವ್ ದಂಪತಿಗಳಿಗೆ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಅಭಿನಂದನೆ

- Advertisement -