ಗಿರಿಜಾ ದೇವಿಗೆ ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೌರವ

ಶ್ರೀಮತಿ ಗಿರಿಜಾ ದೇವಿ ಮಣಿಪಾಲ (75) ಇವರು ತಮ್ಮ ‘ವಿಶಿಷ್ಟ ಅರಿವೆ ಹೆಣಿಗೆಯ ವಿಭಿನ್ನ ಕಲಾಕೃತಿಗಳ ಕುಶಲ ಕಲಾತ್ಮಕ ಸೃಷ್ಟಿ’ಗೆ ‘ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ‘ ಗೌರವಕ್ಕೆ ಪಾತ್ರರಾಗಿದ್ದಾರೆ.

 ಇವರು ಪ್ರಸಿದ್ಧ ಉತ್ತರಾದಿ ಗಾಯಕರಾದ ಪಂಡಿತ್ ರವಿಕಿರಣ್ ಮಣಿಪಾಲ, ತಬಲಾ ವಾದಕರಾದ ಶಶಿಕಿರಣ್ ಮಣಿಪಾಲ ಹಾಗೂ ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟುರವರ ತಾಯಿ.

 
 
 
 
 
 
 
 
 
 
 

Leave a Reply