ಕನ್ನರಪಾಡಿ ಜಯದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ

ಕಿನ್ನಿಮೂಲ್ಕಿ: ಶ್ರೀ ಜಯದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವವು ಅ.15 ರವಿವಾರ ಮೊದಲ್ಗೊಂಡು ಅ. 23 ಸೋಮವಾರದ ತನಕ ವೇ| ಮೂ| ಪುತ್ತೂರು ಶ್ರೀಶ ತಂತ್ರಿಗಳವರ‌ ನೇತೃತ್ವದಲ್ಲಿ ವಿಧಿ ವಿಧಾನ ಪೂರ್ವಕ ಶ್ರೀದೇವಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮಗಳು :ತಾ. 15/10/2023 ರವಿವಾರ ಬೆಳಗ್ಗೆ 7.30ಕ್ಕೆ ಕದಿರು ಕಟ್ಟುವುದು, ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ. ಸಾಯಂಕಾಲ 6.00ಕ್ಕೆ ಶ್ರೀ ದೇವರಿಗೆ ಬೆಳ್ಳಿ ಪಲ್ಲಕ್ಕಿ ಸಮರ್ಪಣೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.16/10/2023 ಸೋಮವಾರ ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.17/10/2023 ಮಂಗಳವಾರ ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.18/10/2023 ಬುಧವಾರ ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.19/10/2023 ಗುರುವಾರ ಲಲಿತಾ ಪಂಚಮಿ ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.20/10/2023 ಶುಕ್ರವಾರ ಮಧ್ಯಾಹ್ನ ಚಂಡಿಕಾಯಾಗ, ಮಹಾಪೂಜೆ, ಶಾರದಾ ಪೂಜೆ ಆರಂಭ
ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.21/10/2023 ಶನಿವಾರ ಚಂಡಿಕಾಯಾಗ, ಮಹಾಪೂಜೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ.

ತಾ.22/10/2023 ಆದಿತ್ಯವಾರ ಚಂಡಿಕಾಯಾಗ, ಮಹಾಪೂಜೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ

ತಾ.23/10/2023 ಸೋಮವಾರ ಮಹಾನವಮಿ. ಮಧ್ಯಾಹ್ನ ಗ್ರಾಮಸ್ಥರನ್ನು ಕೂಡಿಕೊಂಡು ನಡೆಯುವ ಸಾನಿಧ್ಯದ ಚಂಡಿಕಾಯಾಗ, ಮಹಾಪೂಜೆ,ಪ್ರಸಾದ, ಮಹಾ ಅನ್ನಸಂತರ್ಪಣೆ. ರಾತ್ರಿ 8.00ರಿಂದ ಕಲ್ಪೋಕ್ತಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ, ಶಾರದಾ ವಿಸರ್ಜನೆ.

ತಾ.24/10/2023 ಮಂಗಳವಾರ ವಿಜಯದಶಮಿ, ಬೆಳಿಗ್ಗೆ 9.30ಕ್ಕೆ ಅಕ್ಷರಾಭ್ಯಾಸ.

 
 
 
 
 
 
 
 
 
 
 

Leave a Reply