ಲೇಪಾಕ್ಷಿಯ ವೈಭವ… ಕ್ಲಿಕ್ – ಸುಶಾಂತ್ ಕೆರೆಮಠ

ಲೇಪಾಕ್ಷಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಹಿಂದೂಪುರ್ ನಿಂದ 15 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಬೆಂಗಳೂರು ನಗರದಿಂದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿದೆ.

ಎಲ್ಲಿ ನೋಡಿದರೆ ಅಲ್ಲಿ ಶಿಲ್ಪಕಲೆಗಳ ಅದ್ಭುತ ಲೋಕ, ದೈವೀಕತೆ ಭರಿಸುವ ವೀರಭದ್ರ ಸ್ವಾಮಿ ದೇವಾಲಯ, ಬೃಹತ್ ಶಿವಲಿಂಗದ ಹಿಂದೆ ನಿಂತಿರುವ ಏಳು ಹೆಡೆ ನಾಗ ಇರುವ ನಾಗಲಿಂಗ, ಸೀತಾಮಾತೆಯ ಪಾದದ ಗುರುತು, ಶಿವ – ಪಾರ್ವತೀ ಮದುವೆಗಾಗಿ ನಿರ್ಮಾಣವಾದ ಕಲ್ಯಾಣ ಮಂಟಪ ಇವೆಲ್ಲಾ ಸೇರಿ ಒಂದು ಅದ್ಭುತ ಲೋಕವನ್ನು ಸೃಷ್ಟಿ ಮಾಡಿದ ತಾಣ ಅಂದರೆ ಅದು ಲೇಪಾಕ್ಷಿ.

 
 
 
 
 
 
 
 
 
 
 

Leave a Reply