ಯುವ ಪ್ರತಿಭೋತ್ಸವ 2022

ಕರ್ನಾಟಕ ಕರಾವಳಿ ನೃತ್ಯಕಲಾಪರಿಷತ್ತಿನ ವತಿಯಿಂದ ಹಮ್ಮಕೊಳ್ಳುತ್ತಿರುವ ಸರಣಿ ಕಾರ್ಯಕ್ರಮದಲ್ಲಿ ಯುವಪ್ರತಿಭೋತ್ಸವ 2022 ಉಡುಪಿ, ದಿನಾಂಕ 04-12-22 ಆದಿತ್ಯವಾರ ಉಡುಪಿಯ ಹೋಟೆಲ್ ಕಿದಿಯೂರಿನ ಪವನ್ ರೂಫ್ ಟಾಪ್ ನಲ್ಲಿ ಸಂಜೆ 3-30 ರಿಂದ ನಡೆಯಲಿದೆ.

ಯು.ಕೆ ಪ್ರವೀಣ್ ರವರ ಅಧ್ಯಕ್ಷತೆಯಲ್ಲಿ, ಹೋಟೆಲ್ ಕಿದಿಯೂರಿನ ಸಿಇಒ ಶ್ರೀಮತಿ ಭವ್ಯಶ್ರೀ ಕಿದಿಯೂರುರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಯುವರಾಜ್ ಮಸ್ಕತ್ ಅತಿಥಿಗಳಾಗಿ ಆಗಮಿಸಲಿ ದ್ದಾರೆ ಪರಿಷತ್ತಿನ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

.ಉಡುಪಿ, ಕುಂದಾಪುರ, ಕಾರ್ಕಳ, ಕಾಪು ಮುಂತಾದ ಕಡೆಗಳ ಹನ್ನೆರಡು ಯುವ ನೃತ್ಯ ಪ್ರತಿಭೆಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಪರಿಷತ್ತಿನ ಕಾರ್ಯದರ್ಶಿ ವಿದ್ವಾನ್ ಸುಧೀರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

 
 
 
 
 
 
 
 
 
 
 

Leave a Reply