ರಾಘವೇಂದ್ರ ಜಿ.ಜಿ ಯವರಿಗೆ ಗೌರವಾಭಿನಂದನೆ

ಇತ್ತೀಚೆಗೆ ಅಂಬಲಪಾಡಿಯ ಭವಾನಿ ಮಂಟಪ ದಲ್ಲಿ ಜರುಗಿದ ಉಡುಪಿ ತಾಲ್ಲೂಕು 13ನೇಯ ಕನ್ನಡ ಸಾಹಿತ್ಯ ಸಮ್ಮೇಳನ ‘ಉತ್ಥಾನ’ ಇದರ ಅಂಗವಾಗಿ ನಡೆದ ಕಥಾಗೋಷ್ಠಿಯಲ್ಲಿ ಕುಂಜಿ ಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಯವರು ‘ಸತ್ಯ-ಅಸತ್ಯಗಳ ನಡುವೆ ಬರಡಾದ ಬದುಕಿನ ದುರಂತ ಕಥೆ’ ಎಂಬ ವಿಷಯ ವನ್ನು ಪ್ರಸ್ತುತ ಪಡಿಸಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಸಾಪ ಕಾಪು ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಬಿ.ಪುಂಡಲೀಕ ಮರಾಠೆಯವರು ಶ್ರೀ ರಾಘವೇಂದ್ರ ಜಿ.ಜಿ ಯವರನ್ನು ಸನ್ಮಾನಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply