ಫ್ರಿಡ್ಜ್‌ನಲ್ಲಿ ಅವಿತಿದ್ದ ಹಾವಿನ ಮರಿ

ಮೈಸೂರು: ಫ್ರಿಡ್ಜ್‌ನೊಳಗೆ ಅಡಗಿ ಕುಳಿತ ಹಾವಿನ ಮರಿಯನ್ನು ಉರಗ ಸಂರಕ್ಷಕ ಸ್ನೇಕ್ ಶ್ಯಾಮ್‌ ರಕ್ಷಣೆ ಮಾಡಿದ್ದಾರೆ.

ಮೈಸೂರಿನ ಆನಂದೂರಿನ ಮನೆಯೊಂದರ ಫ್ರಿಡ್ಜ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ನಂತರ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್‌ಗೆ ಮಾಹಿತಿ.ಮನೆಗೆ ಬಂದ ಶ್ಯಾಮ್ ವಿಷ ರಹಿತ ಹಾವಿನ ಮರಿಯ ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು.

 
 
 
 
 
 
 
 
 
 
 

Leave a Reply