ಉಡುಪಿ 7 ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ

ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ , ಉಡುಪಿ ದಸರಾ ಇದರ 7 ನೇ ವರ್ಷದ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆ. ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಆದಿತ್ಯವಾರ ಪಾರ್ಕಿಂಗ್ ಏರಿಯಾ( ಶ್ರೀ ಕೃಷ್ಣ ಮಠ ) ಪೂಜಿತ ಶಾರದೆ , ದೇವರ ಸನ್ನಿದಿ ಯಲ್ಲಿ ಗಣಹೋಮ , ದುರ್ಗಾ ಹೋಮ ನೆಡೆಯಿತು ಸಂಘದ ಪದಿಕಾರಿಗಳು ಉಪಸ್ಥರಿದ್ದರು

 
 
 
 
 
 
 
 
 
 
 

Leave a Reply