​​​ಉಡುಪಿ​ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ​ ಕಾಲೇಜು ಮತ್ತು ಆಸ್ಪತ್ರೆ​ಯ ವಿದ್ಯಾರ್ಥಿಗಳ ಸಾಧನೆ  

ಆಯುಷ್ ದರ್ಪಣ್ ಪೌಂಡೇಶನ್, ಡೆಹ್ರಾಡೂನ್, ಉತ್ತರಖಂಡ್​ ಇವರ 6ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಸಿದ ​ಅಂತಾರಾಷ್ಟ್ರೀಯ ಮಟ್ಟದ, ಒನ್‌ಲೈನ್​​ ಗಾಯನ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ​ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಉಡುಪಿ​ ಇದರ ಸ್ನಾತಕೋತ್ತರ ಪದವಿ ರೋಗ​ ​ನಿದಾನ ವಿಭಾಗದ​ ​ವಿದ್ಯಾರ್ಥಿನಿ ಡಾ. ಸಿಲ್ವಿನಿಯಾ ಎ. ಫೆರ್ನಾಂಡಿಸ್ ಪ್ರಥಮ ಸ್ಥಾನ​.
ಇದೇ ಸಂದರ್ಭದಲ್ಲಿ ನಡೆದ ಒನ್‌ಲೈನ್ ಪೋಸ್ಟರ್​ ಸ್ಪರ್ಧೆಯಲ್ಲಿಸ್ನಾತಕೋತ್ತರ​ ಪದವಿ ​ರಸಶಾಸ್ರ  ಮತ್ತು ಭೈಷಜ್ಯ ಕಲ್ಪನ ವಿಭಾಗದವಿದ್ಯಾರ್ಥಿನಿ ಡಾ. ಶಾಲಿನಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
 
 
 
 
 
 
 
 
 
 
 

Leave a Reply