ಹದಿಹರೆಯದವರಲ್ಲಿ ವೈಯಕ್ತಿಕ ಸ್ವಚ್ಛತೆ-ಹೆಣ್ಣುಮಕ್ಕಳೇನು ಮಾಡಬೇಕು?~ಡಾ.ರಂಜಿತ ಎಸ್.ಶೆಟ್ಟಿ

ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳ ದಿನಾಂಕ 11 ರಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಪ್ರಯುಕ್ತ ಸೋಮವಾರ ಸಂಜೆ 6 ಗಂಟೆಗೆ ಹದಿಹರೆಯದವರಲ್ಲಿ ವೈಯಕ್ತಿಕ ಸ್ವಚ್ಛತೆ-ಹೆಣ್ಣುಮಕ್ಕಳೇನು ಮಾಡಬೇಕು? ಎನ್ನುವ ವಿಷಯದ ಕುರಿತು ಕಾರ್ಯಕ್ರಮ ಪ್ರಸಾರ ವಾಗಲಿದೆ.

ಮಣಿಪಾಲ ಕೆ.ಎಂ.ಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಡಾ.ರಂಜಿತ ಎಸ್.ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 12 ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು.

 
 
 
 
 
 
 
 
 
 
 

Leave a Reply