ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗುಗಳ ವಿತರಣೆ

ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಬಡಾನಿಡಿಯೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 60 ಬ್ಯಾಗುಗಳು ಹಾಗೂ ಕೊಡೆಗಳನ್ನು ವಿತರಿಸಲಾಯಿತು.  ರೋಟರಿ ಜಿಲ್ಲಾ ಮಾಜಿ ಗವರ್ನರ್ ರೋ. ರಾಜಾರಾಮ್ ಭಟ್ ಅವರು ಬ್ಯಾಗು ಹಾಗೂ ಕೊಡೆಗಳನ್ನು ವಿತರಿಸಿದರು.

ಜೋನಲ್ ಲೆಫ್ಟಿನೆಂಟ್ ಇಕ್ಬಾಲ್ ಹಮ್ಮಾಜಿ, ಕಲ್ಯಾಣಪುರ ರೋಟರಿಬ ಕ್ಲಬ್ಬಿನ ಅಧ್ಯಕ್ಷೆ ರೋ. ಶಾಲೆಟ್ ಲೂವಿಸ್, ಕಾರ್ಯದರ್ಶಿ ರೋ. ರೀನಾ ಆನಂದ ಶೆಟ್ಟಿ, ಉಪಾಧ್ಯಕ್ಷ ರೋ. ದಿವಾಕರ್ ಹಾಗೂ ಕ್ಲಬ್ಬಿನ ಅದಸ್ಯರು ಮತ್ತು ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply