ಮಟ್ಟು ದೇವಳದಲ್ಲಿ ರಾಘವನ ಜನನ

ಪಲಿಮಾರು ಮಠ ಪರಂಪರೆಯ ರಾಮ ನವಮಿಯ ಆಚರಣಾ *ಇತಿಹಾಸದಲ್ಲೇ ಮೊದಲ ಬಾರಿಗೆ* ಮಟ್ಟು ದೇವಳದಲ್ಲಿ ಯತಿದ್ವಯರ ಆಶೀರ್ವಾದದೊಂದಿಗೆ *ಶ್ರೀರಾಮ ದೇವರ ರಥೋತ್ಸವ* ಬಹು ವಿಜ್ರಂಭಣೆಯಿಂದ ಜರುಗಿತು.

ಈ ಪರ್ವ ಕಾಲದಲ್ಲಿ *ದೇವಳದ ಹಸುವು ಗಂಡು ಕರುವಿಗೆ ಜನ್ಮ* ನೀಡಿದೆ. ರಾಮಸತ್ರದ ಶುಭವಸರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ “ಶ್ರೀರಾಘವಾನುಗ್ರಹ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರ ನೆನಪಿಗಾಗಿ ಶ್ರೀಗಳ ಅಣತಿಯಂತೆ *ಸುರಭಿ ಯೊಳು ಜನಿಸಿದ *ಈ ಗಂಡು ಕರುವಿಗೆ ” ರಾಘವ”* ಎಂದು ನಾಮಕರಣ ಮಾಡಲಾಯಿತು

 
 
 
 
 
 
 
 
 
 
 

Leave a Reply