“ಮಮ್ಮಿ ಡಿಜಿಟಲ್” ಪ್ರಾಯೋಜಿತ ಮಕ್ಕಳ ಫೋಟೋ ಸ್ಪರ್ಧೆ-2023 ಫಲಿತಾಂಶ

ಉಡುಪಿ: “ಮಮ್ಮಿ ಡಿಜಿಟಲ್” ನೇತೃತ್ವದಲ್ಲಿ 4ನೇ ವರ್ಷದ ಮಕ್ಕಳ ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟ. ಜಿಲ್ಲೆಯ 75ಕ್ಕೂ ಅಧಿಕ ಮಕ್ಕಳ ಫೋಟೋ ಸ್ಪರ್ಧೆಗೆ ಬಂದಿದ್ದವು.

ಎರಡು ವರ್ಷದೊಳಗಿನ ಮಕ್ಕಳ ಪೋಟೋ ಸ್ಪರ್ಧೆಯ ವಿಜೇತರು

ಪ್ರಥಮ: ಲಹರ್ವಿ ಆರ್.ರಾವ್,ಅಂಬಾಗಿಲು ಉಡುಪಿ

ದ್ವಿತೀಯ: ಆರ್ಯ ಎಸ್. ಭಟ್, ಶಿವಪುರ, ಹೆಬ್ರಿ

ತೃತೀಯ: ಸಂಹಿತಾ ಪಿ. ಭಟ್, ಕೊಡವೂರು, ಉಡುಪಿ

ಸಮಾಧಾನಕರ ಬಹುಮಾನ ಪಡೆದ ಚಿತ್ರಗಳು ಛಾಯಾಚಿತ್ರಗಳು:- ಯಾದ್ವಿ ವಿ. ಪೂಜಾರಿ ಮುದ್ರಾಡಿ, ಹೆಬ್ರಿ, ವಿಧಾತ್ರಿ ಭಟ್, ಇನ್ನಂಜೆ, ಕಾಪು, ಜೇಷ್ಠ ಎಸ್. ಶೆಟ್ಟಿ ಕುಚ್ಚೂರು, ಹೆಬ್ರಿ, ಧ್ರುವಿನ್ ಎಸ್. ಅರಾಟೆ, ಹೊಸಾಡು, ಕುಂದಾಪುರ

ಎರಡು ವರ್ಷದಿಂದ ಐದು ವರ್ಷಗಳ ಮಕ್ಕಳ ‌ಪೋಟೋ ಸ್ಪರ್ಧೆಯ ವಿಜೇತರು

ಪ್ರಥಮ: ಪ್ರಣವಿ ಭಟ್ ಹೆಚ್. ಪೆರ್ಡೂರು

ದ್ವಿತೀಯ: ಪುಷ್ಕರ ಭಟ್ ಹೆಚ್. ಪೆರ್ಡೂರು

ತೃತೀಯ: ಓಂಕ್ರಿಷ್ ಶೆಟ್ಟಿ, ಹೆರ್ಗ, ಪರ್ಕಳ

ಸಮಾಧಾನಕರ ಬಹುಮಾನ ಪಡೆದ ಚಿತ್ರಗಳು

ಅನ್ವಯ್ ಆರ್. ಶೆಟ್ಟಿಗಾರ್ ಉದ್ಯಾವರ

ಅಪ್ರಮೇಯ ಪಿ.ಎನ್ ದರ್ಬೆ, ಪುತ್ತೂರು

ಆರಾಧಿತ ಭಟ್ ಆದಿವುಡುಪಿ, ಕೊಡವೂರು

ಅಹಾನ್ ಎ. ಪೂಜಾರಿ ಕಾನಂಗಿ ಕೊಡವೂರು

ಎಸ್‌ಕೆಪಿಎ ಉಡುಪಿ ವಲಯದ ಮಾಜಿ ಅಧ್ಯಕ್ಷ\ ಪತ್ರಕರ್ತ ಜನಾರ್ದನ ಕೊಡವೂರು ಮತ್ತು ಛಾಯಾಗ್ರಾಹಕ ಸಂತೋಷ್ ಕೊರಂಗ್ರಪಾಡಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ ಪ್ರೇಮ್ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಛಾಯಾಗ್ರಾಹಕ ಸುರಭಿ ರತನ್ ಸಹಕಾರ ನೀಡಿದರು.

 
 
 
 
 
 
 
 
 
 
 

Leave a Reply