ಯು.ಜಗನಾಥ ಶೆಣೈ ನಿಧನ

ಉಡುಪಿ:  ಒಳಕಾಡು ನಿವಾಸಿ ಯು.ಜಗನಾಥ ಶೆಣೈ {77ವ} ಗುರುವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ  ನಿಧನ ರಾದರು. ಸಮಾಜ ಸೇವಕರು ಹಾಗು ಶ್ರೀರಾಮ ಕಟ್ಟಿಗೆ ಡಿಪೋ ಮಾಲೀಕರು,  ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕ ಟೇಶ ದೇವಸ್ಥಾನದ ಸಕ್ರಿಯ ಸದಸ್ಯರಾಗಿ ಸೇವೆ, ಮೃತರು ಪತ್ನಿ ಹಾಗೂ ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ   
 
 
 
 
 
 
 
 
 
 
 

Leave a Reply