ಮಂಗಳೂರಿನಿಂದ – ಅಯೋಧ್ಯೆಗೆ ಪ್ರಯಾಣಿಸಲು ರೈಲ್ವೇ ಮಾರ್ಗದ ಮಾಹಿತಿ

ಮಂಗಳೂರಿನಿಂದ – ಅಯೋಧ್ಯೆಗೆ ಪ್ರಯಾಣಿಸಲು ರೈಲ್ವೇ ಮಾರ್ಗದ ಮಾಹಿತಿ

ಆದಿತ್ಯವಾರ

ಮತ್ಸ್ಯಗ೦ಧ ಎಕ್ಸ್‌ಪ್ರೆಸ್

ಮಂಗಳೂರು ಸೆಂಟ್ರಲ್ — ಲೋಕಮಾನ್ಯ ತಿಲಕ್ ಮುಂಬೈ 

ಸ್ಲೀಪರ್ – 565 Rs

3A -1490 Rs

ಹೊರಡುವ ಸಮಯ 

ಮಧ್ಯಾಹ್ನ 2.20 

ಮುಂಬೈ LTT ತಲುಪುವ ಸಮಯ ಸೋಮವಾರ ಬೆಳಿಗ್ಗೆ 6.35

ಲೋಕಮಾನ್ಯ ತಿಲಕ್ – ಅಯೋಧ್ಯೆ ಕಾ೦ಟ್ 

LTT Ayodhya cantt super fast express

Sleeper – 675 Rs

3A -1770 Rs

ಹೊರಡುವ ಸಮಯ 

ಪ್ರತಿ ಸೋಮವಾರ ಮಧ್ಯಾಹ್ನ 1.35

ಅಯೋಧ್ಯೆ ಕಾ೦ಟ್ ತಲುಪುವ ಸಮಯ 

ಮಂಗಳವಾರ ಸಂಜೆ 5.30

ಅಯೋಧ್ಯೆ ಕಾ೦ಟ್ ನಿಂದ ಅಯೋಧ್ಯೆ ಗೆ 12 KM ಬಸ್ ಟ್ಯಾಕ್ಸಿ ಅಥವಾ ರೈಲಿನ ಲಭ್ಯತೆಯಿದೆ

 ಬೆಂಗಳೂರಿನಿಂದ ಅಯೋಧ್ಯೆ ಹೋಗಲು ರೈಲಿನ‌ ಮಾಹಿತಿ

ಪ್ರತೀ ಗುರುವಾರ

ಯಶವಂತ ಪುರ್ – ಗೋರಕ್ ಪುರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌

ಹೊರಡುವ ಸಮಯ

ಯಶವಂತಪುರ ರಾತ್ರಿ – 11.40

ತಲುಪುವ ಸಮಯ

ಅಯೋಧ್ಯೆ ಧಾಮ್ ನಿಲ್ದಾಣ 

ಶನಿವಾರ ಸಂಜೆ 4.24

Sleeper – 820 Rs

3A -2160 Rs

2A- 3155 Rs

1A -5385 Rs

 ರೈಲು ಟಿಕೇಟ್ 15 ದಿನ‌ ಕ್ಕಿಂತ ‌ಮು೦ಚಿತವಾಗಿ ಮಾಡಿದರೆ ಮಾತ್ರ ಸಿಗಲು ಸಾಧ್ಯ ಇಲ್ಲದಿದ್ದರೆ waiting list ನಲ್ಲಿ ಕಾಯಬೇಕಾಗುತ್ತದೆ

 ಶ್ರೀ ರಾಮ‌‌ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಹೋಗಲು ಇಚ್ಚಿಸುವವರಿಗೆ ರೈಲಿನ ಮಾಹಿತಿ

ಪ್ರಾಣ ಪ್ರತಿಷ್ಠಾಪನೆ 22 January ಸೋಮವಾರ

ಮಂಗಳೂರು ಜಂಕ್ಷನ್ — ಲೋಕಮಾನ್ಯ ತಿಲಕ್ ಮುಂಬೈ ನೇತ್ರಾವತಿ ಎಕ್ಸ್‌ಪ್ರೆಸ್

ಹೊರಡುವ ಸಮಯ 

18 th ಗುರುವಾರ ರಾತ್ರಿ 10.50 pm

ಮುಂಬೈ LTT ತಲುಪುವ ಸಮಯ

19th ಶುಕ್ರವಾರ ಸಂಜೆ 17.05

Sleeper -535 rs

3E -1340 rs

3A- 1440 rs

2A – 2075 rs

ಮುಂಬೈ LTT – ಅಯೋಧ್ಯೆ ಕಾ೦ಟ್

ಸಾಕೇತ್ ಎಕ್ಸ್‌ಪ್ರೆಸ್

ಹೊರಡುವ ಸಮಯ

ಶನಿವಾರ ಬೆಳಿಗ್ಗೆ 6 AM

ಅಯೋಧ್ಯೆ ಕಾ೦ಟ್ ತಲುಪುವ ಸಮಯ ಆದಿತ್ಯವಾರ ಬೆಳಿಗ್ಗೆ 8 ಗಂಟೆ

3A – 1715 Rs

2A -2465 Rs

 ಅಯೋಧ್ಯೆ ತಲುಪುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಲ್ಲಿನ ಸರಕಾರ 166 ಹೋಟೇಲ್ ಮತ್ತು ಹೋಮ್ ಸ್ಟೇ ಗಳಲ್ಲಿ 1500 rs ನಿಂದ 2500 ರೂಪಾಯಿ fixed ದರ ವಿಧಿಸಲು ಸೂಚಿಸಿದೆ. ಜೊತೆಗೆ ಉಚಿತ ಊಟದ‌ ವ್ಯವಸ್ಥೆ ಯೊಂದಿಗೆ ಬ್ರಹ್ಮ ಕು೦ಡ್, ಮಾ೦ಜಾ ಗುಪ್ತರ್‌ ಘಾಟ್, ಭಾಗ್ ಬಿಜೈಸ್ , ಮಾಣಿ‌ ಧಾಮ್ ಹಾಗೂ ಕರಸೇವಕ್ ಪುರಮ್ ನಲ್ಲಿ ಟೆ೦ಟ್ ಸಿಟಿ ನಿರ್ಮಿಸಲಾಗುತ್ತಿದೆ

 
 
 
 
 
 
 
 
 
 
 

Leave a Reply