ಎಂಎಸ್‌ಎoಇ ಮತ್ತು ಸ್ಟಾರ್ಟ್-ಅಪ್‌ಗಳ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ

ಸಿಎ. ನರಸಿಂಹ ನಾಯಕ್ ಅವರನ್ನು ೨೦೨೨-೨೩ ನೇ ಸಾಲಿನ ಭಾರತೀಯ
ಲೆಕ್ಕ ಪರಿಶೋಧಕರ ಸಂಸ್ಥೆಯ, ದಕ್ಷಿಣ ಭಾರತ ಪ್ರಾದೇಶಿಕ
ಮಂಡಳಿಯ ಎಂಎಸ್‌ಎoಇ ಮತ್ತು ಸ್ಟಾರ್ಟ್-ಅಪ್‌ಗಳ ಸಮಿತಿಗೆ
ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಅವರು2019-20೦ ನೇ
ಸಾಲಿಗೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ಉಡುಪಿ
ಶಾಖೆಯ ಅಧ್ಯಕ್ಷರಾಗಿದ್ದರು. ಅವರು ಕರ್ನಾಟಕ ಸರ್ಕಾರದ
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ೫
ವರ್ಷಗಳ ಸೇವೆ ಸಲ್ಲಿಸಿ, ಕರ್ನಾಟಕ ಸರ್ಕಾರದ ಸೇವೆಯನ್ನು
ತೊರೆದು, ಪ್ರಸ್ತುತ ಮೆ| ನಾಯಕ್ &ಚಿmಠಿ; ಅಸೋಸಿಯೇಟ್ಸ್, ಉಡುಪಿ
ಇದರ ಪಾಲುದಾರರಾಗಿರುತ್ತಾರೆ.

 
 
 
 
 
 
 
 
 
 
 

Leave a Reply