ಮಣಿಪಾಲ್ ಬ್ಯುಸಿನೆಸ್ ಕ್ಲಾಸ್ ವೆಂಚರ್ಸ್ ಲೋಕಾರ್ಪಣೆ

​​BIZNESS KLASS VENTURES MANIPAL, HOLIDAYS & VISA Service Provider. ಲೋಕಾರ್ಪಣೆಗೊಂಡಿತು.   ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ  ಯಶ್ ಪಾಲ್ ಸುವರ್ಣ ಭಾಗವಹಿಸಿ ಶುಭ ಹಾರೈಸಿದರು. 
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ  ಸುಮಿತ್ರಾ ನಾಯಕ್, ಉದ್ಯಮಿಗಳಾದ  ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ,  ಸಂಸ್ಥೆಯ ನಿರ್ದೇಶಕ,  ಅರುಣ್ ಶೆಟ್ಟಿಗಾರ್, ಹರಿಪ್ರಸಾದ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply