ಅನಗತ್ಯವಾಗಿ ಓಡಾಡುವ ಗಾಡಿಗಳನ್ನು ಕೊಟ್ಟಾರ ಚೌಕಿ ಬಳಿ ಪೋಲೀಸರು ತಪಾಸಣೆ

ನಗರದಲ್ಲಿ ಲಾಕ್ಡೌನ್ನ ಇದ್ದರೂ ಅನಗತ್ಯವಾಗಿ ಓಡಾಡುವ ಗಾಡಿಗಳನ್ನು ಸೀಜ್ ಮಾಡುವ ಉದ್ದೇಶ ದಿಂದ ಇಂದು ಬೆಳಿಗ್ಗೆ ಕೊಟ್ಟಾರ ಚೌಕಿ ಬಳಿ ಪೋಲೀಸರು ತಪಾಸಣೆ ಮಾಡುವ ದ್ರಶ್ಯ.

ಗಾಡಿಗಳ ಸಾಲು ಮೇಲಿನ ಕೊಟ್ಟಾರ ತನಕ ಇತ್ತು.ಇದಲ್ಲದೆ ನಗರದ ಅನೇಕ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮುಂದುವರಿದಿದೆ, ಎಲ್ಲಾ ಕಡೆ ರಸ್ತೆ ಬ್ಲಾಕ್ ಕಂಡು ಬಂದ ದ್ರಶ್ಯ ಸಾಮಾನ್ಯವಾಗಿತ್ತು.

 

 

 
 
 
 
 
 
 
 
 
 
 

Leave a Reply