ಹತಾಶ ಮಾಜಿ ಮುಖ್ಯಮಂತ್ರಿಗ​ಳಿಂದ ಮುಂದುವರಿದ ಅಪ್ರಬುದ್ಧ ಹೇಳಿಕೆಗಳು​~ ಕ್ಯಾಪ್ಟನ್ ಗಣೇಶ್ ಕಾರ್ಣಿಕ್​. 

ಬೆಂಗಳೂರು: ಲವ್ ಜಿಹಾದ್ ವಿರುದ್ಧ ಕಾನೂನು ತರುವ ಸರಕಾರದ ಪ್ರಯತ್ನದ ವಿರುದ್ಧ ಮಾನ್ಯ​ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನ ವಿರೋಧಿ ಮ​ತ್ತು ಪ್ರಜಾಪ್ರಭುತ್ವ ವಿರೋಧಿ ಎಮಾಧ್ಯಮ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು​ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರಾತಿನಿಧ್ಯ ಕಾಯ್ದೆಯಂತೆ ಬಹುಜನರ ಅಭಿಪ್ರಾಯದ ಮೇರೆಗೆ​ ಚುನಾಯಿತ ಪ್ರತಿನಿಧಿಗಳ ಮೂಲಕ ಕಾನೂನುಗಳನ್ನು ರಚಿಸುವುದು ಶಾಸಕಾಂಗದ ಮೂಲಭೂತ ಹಕ್ಕಾಗಿದೆ.

ಪ್ರತಿಭಟನೆ ಮಾನ್ಯ ಮಾಜಿ ಮುಖ್ಯಮಂತ್ರಿಗಳ ಸಾಂವಿಧಾನಿಕ ಹಕ್ಕಾದರೂ, ಸಾರ್ವಜನಿಕ ಅಭಿಪ್ರಾಯಗಳನ್ನು​ ಪ್ರತಿಬಿಂಬಿಸುವ ಕಾನೂನುಗಳನ್ನೇ ಮಾಡಬಾರದು ಎನ್ನುವ ಅಭಿಪ್ರಾಯ ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು​ ​ಟೀಕಿಸಿದರು.   ​ಮುಸ್ಲಿಂ ಕ್ರಾಸಾಗಿ ಹುಟ್ಟಿರುವವರು ನಮ್ಮ ದೇಶದಲ್ಲಿ ಬಹಳ ಜನ ಇದ್ದಾರೆ” ಎಂದು ಹೇಳುವ​ ಮೂಲಕ ಮಾಜಿ ಮುಖ್ಯಮಂತ್ರಿಗಳು ಮೊದಲನೇ ಬಾರಿಗೆ ವಾಸ್ತವ ಸಂಗತಿಯನ್ನು ಜನರ ಮುಂದೆ ಇಟ್ಟಿದ್ದಾರೆ
​ತ್ತು ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಕ್ರಾಸ್ ಜನಾಂಗ ಎನ್ನುವ ಅವರ ಬಹುಸಂಖ್ಯಾತ ಸಮುದಾಯದ ಮೇಲೆ ಮೊಘಲರ ಆಳ್ವಿಕೆಯ ಸಮಯದ​ಲ್ಲಿ ನಡೆದ 
ದೌರ್ಜನ್ಯ, ಅತ್ಯಾಚಾರ​ ​ತ್ತು  ಬಲಾತ್ಕಾರದ ಮತಾಂತರದ ಸತ್ಯ ಅಡಗಿದೆ ಎನ್ನುವುದು ವಾಸ್ತವ.

ಇಂಥ ದೌರ್ಜನ್ಯ, ಅತ್ಯಾಚಾರ ಮ​ತ್ತು ಬಲಾತ್ಕಾರ ಪ್ರವೃತ್ತಿ ಇಂದಿಗೂ ಮುಂದುವರಿದು ಬಹುಸಂಖ್ಯಾತ​ ​ಸಮುದಾಯದ ಹೆಣ್ಣು ಮಕ್ಕಳನ್ನು ಆಮಿಷಗಳ ಮೂಲಕ ಮದುವೆಯ ನೆಪದ​ಲ್ಲಿ ಮತಾಂತರಿಸಿ ಸಮುದಾಯದ​ ಸಂಖ್ಯಾತ್ಮಕ ಬೆಳವಣಿಗೆಯ ಷಡ್ಯಂತ್ರವೇ ಲವ್ ಜಿಹಾದ್ ಆಗಿದೆ.​ ​ಮುಸ್ಲಿಂ ಮಹಿಳೆಗೆ ಜೀವನಾಂಶ ಕೊಡುವ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಸಂವಿಧಾನವನ್ನೇ​ ಕಾಂಗ್ರೆಸ್ ಇಂದು ಮೃದು ಹಿಂದುತ್ವದ ಜಪ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ​ ಕೈಗನ್ನಡಿಯಾಗಿದೆ.

ಕಾನೂನು ಪದವೀಧರರಾದ ಮಾನ್ಯ ಮಾಜಿ ಮುಖ್ಯಮಂತ್ರಿಗಳು, ಲವ್ ಜಿಹಾದ್ ಹೆಸರಿನ​ಲ್ಲಿ ​​ ನಡೆಯು​ತ್ತಿರುವಂ​ತ ಬಹುಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಮಾನವೀಯ ಹಕ್ಕುಗಳ ಉಲ್ಲಂಘನೆಯ​ ಕುರಿತು ಆಲೋಚಿಸದೆ ಇರುವುದು ದೊಡ್ಡ ದುರಂತ ಎಂದು ಕ್ಯಾಪ್ಟನ್ ಕಾರ್ಣಿಕ್ ಅವರು ತಿಳಿಸಿದ್ದಾರೆ.

ಮಾನ್ಯ ಸಿದ್ದರಾಮಯ್ಯ ಅವರೇ, ಅಧಿಕಾರಕ್ಕಾಗಿ ತಾವು ಏರಿದ ಏಣಿಯನ್ನೇ ಧಿಕ್ಕರಿಸಿದ ನೀವು​ ಬಹುಸಂಖ್ಯಾತ ಸಮುದಾಯವನ್ನು ಬೇಕಾಬಿಟ್ಟಿ ​ಎಂಬಂತೆ  ಪರಿಗಣಿಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ತಮ್ಮ​ ಇತ್ತೀಚಿನ ಮೃದು ಹಿಂದುತ್ವದ ಧೋರಣೆಯನ್ನು ಬಹುಸಂಖ್ಯಾತ ಸಮುದಾಯ ಯಾವತ್ತೂ ಸ್ವೀಕರಿಸುವುದಿಲ್ಲ​ ಎಂದಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ ದಯವಿಟ್ಟು ಉತ್ತರಿಸಿ:
• ಮು​ಸ್ಲಿಂ ಮಹಿಳೆಯರಿಗೆ ಜೀವನಾಂಶ ಕೊಡುವ ಸುಪ್ರೀಂ ಕೋರ್ಟ್ನ ಆದೇಶವನ್ನು ಧಿಕ್ಕರಿಸಿ ನಿಮ್ಮ​ ಕಾಂಗ್ರೆಸ್ ಪಕ್ಷ ಸಂವಿಧಾನವನ್ನೇ ತಿದ್ದುಪಡಿ ಮಾಡಿ ಮುಸ್ಲಿಂ ಮಹಿಳೆಯರ ಹಕ್ಕನ್ನು ಮೊಟಕುಗೊಳಿಸುದ​ ಬಗ್ಗೆ ನಿಮ್ಮ ಅಭಿಪ್ರಾಯವೇನು, ಮುಸ್ಲಿಂ ಮಹಿಳೆಗೆ ನ್ಯಾಯ ಒದಗಿಸುವ ನಿಟ್ಟಿನ​ಲ್ಲಿ ತ್ರಿವಳಿ ತಲಾಖ್‌ನ್ನು​ ಅಪರಾಧವೆಂದು ಪರಿಗಣಿಸುವ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಭಟಿಸುತ್ತಿರುವ ಹಿನ್ನೆಲೆ ಏನು?

•ತಾವು ​ಮತ್ತು  ತಮ್ಮ ಪಕ್ಷ ಮು​ಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವಿರಾ?​ • ಪ್ರೀತಿಸಿ ಮದುವೆಯಾಗಿ ಮೋಸದಿಂದ ಮತಾಂತರಗೊಂಡು  ಎಲ್ಲೂ ಇಲ್ಲದಂತಾಗಿರುವ ಹಿಂದೂ​ ಹೆಣ್ಣುಮಕ್ಕಳ ಮಾನವೀಯ ಹಕ್ಕುಗಳು ಕಸಿದುಕೊಂಡಿರುವ ಷಡ್ಯಂತ್ರದ ವಿರುದ್ಧ ಹಿಂದೂ ಹೆಣ್ಣುಮಕ್ಕಳ​ ನ್ಯಾಯಕ್ಕಾಗಿ ತಾವು ಧ್ವನಿ ಎ​ತ್ತುವಿರಾ?

•ಈ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೂ ವೈವಾಹಿಕ ಜೀವನದ ನಂತರ ದೊರಕಬೇಕಾದ ಸಮಾನ ಹಕ್ಕುಗಳಕುರಿತು ನಿಮ್ಮ ಅಭಿಪ್ರಾಯವೇನು? • ಸುಪ್ರೀಂ ಕೋರ್ಟ್ ನಿರಂತರವಾಗಿ ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಸರಕಾರಗಳಿಗೆ ನಿರ್ದೇಶನ​​ನೀಡುತ್ತಿದ್ದರೂ ಹಾಗೂ ಸಮಾನ ನಾಗರಿಕ ಸಂಹಿತೆ ಸಂವಿಧಾನದ ಆಶಯವಾಗಿದ್ದರೂ ನೀವೂ​ ಸೇರಿದಂತೆ ಕಾಂಗ್ರೆಸ್ ಪಕ್ಷ ಈ ವಿಷಯದ ಕುರಿತು ಪ್ರತಿಭಟಿಸುವುದರ ಹಿಂದೆ ಓಟ್ ಬ್ಯಾಂಕ್ ರಾಜಕಾರಣವಿದೆಯೇ

•”ಈ ದೇಶದ ಲೋಕಸಭೆ ಮ​ತ್ತು ರಾಜ್ಯಸಭೆಯ ಒಪ್ಪಿಗೆಯೊಂದಿಗೆ ತ್ರಿವಳಿ ತಲಾಖ್ ವಿರುದ್ಧ ಕಾನೂನು​ ರೂಪಿಸಿ ಜಾರಿಗೊಳಿಸಲಾಗಿದೆ. ಅದರ ವಿರುದ್ಧ ನಿಮ್ಮ ಪ್ರತಿಭಟನೆ ಯಾಕೆ? ನಮ್ಮ ದೇಶದ ಎಲ್ಲಾ ಹೆಣ್ಣು​ ಮಕ್ಕಳಿಗೆ ಸಮಾನ ನ್ಯಾಯ ನೀಡುವ ಸಮಾನ ಕಾಯ್ದೆ ಬೇಕು ಎಂದು ನಿಮಗೆ ​ಅನಿಸುವುದಿಲ್ಲವೇ?”
 
 
 
 
 
 
 
 
 
 
 

Leave a Reply