ಅರ್ಹ ಮಹಿಳೆಗೆ ನೆರವಾಗುವ ಮೂಲಕ ಶಾರದಾ ಮಹಿಳಾ ಮಂಡಳಿ ವಿಭಿನ್ನ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಣೆ

ಕಾರ್ಕಳದ ಶಾರದಾ ಮಹಿಳಾ ಮಂಡಳಿ ಅಶ್ವಸ್ತ ಮಹಿಳೆಗೆ ತಿಂಗಳ ಸಾಮಾನು ಮತ್ತು ಧನಸಹಾಯ, ಸ್ವಾವಲಂಬಿ ಮಹಿಳೆಗೆ ಸನ್ಮಾನ ಮಾಡುವ ಮೂಲಕ ಮಾದರಿ ಮಹಿಳಾ ದಿನಾಚರಣೆಯನ್ನು ಪೆರುವಾಜೆ ಪ್ರಾರ್ಥಮಿಕ ಶಾಲೆಯಲ್ಲಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಸದಸ್ಯೆ ಶ್ರೀಮತಿ ಸಾವಿತ್ರಿ ಮನೋಹರ ವರೆಗೂ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷರಾಗಿರುವ ಶ್ರೀಮತಿ ವಿನಾಯ ಪಾಠಕ್ ಇವರು ಸ್ವೀಕರಿಸಿದರು. ಕಾರ್ಯಕ್ರಮದ ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರಭಾವತಿಯವರು ಜೊತೆಯಾದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸಾವಿತ್ರಿ ಮನೋಹರ್ ಅವರು ನೆರವೇರಿಸಿದರು.

ಕಾರ್ಯಕ್ರಮದ ನಿರೂಪಣೆ ವಿಜಯ ಹೆಗ್ಡೆ, ಧನ್ಯವಾದ ಲಿಲ್ಲಿ ಡಿಸೋಜಾ ಅವರು ನೆರವೇರಿಸಿರುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಮನರಂಜನೆ ಕಾರ್ಯಕ್ರಮ ಮಂಡಳಿ ಮಹಿಳೆಯ ಸದಸ್ಯರಿಂದ ಮೂಡಿಬಂದಿದ್ದು ಮಾದರಿ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಇನ್ನೊಬ್ಬರಿಗೆ ಪ್ರೇರಣೆ ಪೂರಕವಾಗಿರುತಾರೆ.

 
 
 
 
 
 
 
 
 
 
 

Leave a Reply