ಜೀವನ್ಮುಖಿ ಪತ್ರಿಕೆ ವಾರ್ಷಿಕೋತ್ಸವಕ್ಕೆ ಸುಸ್ವಾಗತ

ನಮ್ಮ ಜೀವನ್ಮುಖಿ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೇ 29 ರ ಭಾನುವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ತಾವು ತಪ್ಪದೇ ಬನ್ನಿ. ತಮಗೆ ಪ್ರೀತಿಯ ಸುಸ್ವಾಗತ ಬಂಧುಗಳೇ…

– ಟಿ. ಸತೀಶ್ ಜವರೇಗೌಡ

 
 
 
 
 
 
 
 
 
 
 

Leave a Reply