ಉಡುಪಿ: ‘Jananineeds.com’ನಿಂದ ಅಗತ್ಯ ವಸ್ತುಗಳ ಮನೆ ಬಾಗಿಲಿಗೆ ಡೆಲಿವರಿ ಸೇವೆ ಆರಂಭ

ಉಡುಪಿ : ಉಡುಪಿ ನಗರದ ಜನತೆಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಕೆಗೆ ಹೊಸದೊಂದು, ಸುಸಜ್ಜಿತ ವ್ಯವಸ್ಥೆಗಳ ಮೂಲಕ ಆನ್ ಲೈನ್ ಸೇವೆ ಪ್ರಾರಂಭವಾಗಿದೆ.  

Home delivery services. Online delivery concept of buying grocery, food, medicine essential items to the doorstep. Delivery boy wearing face mask and deliver product to home and office in lockdown.

https://jananineeds.com ಎಂಬ ಆನ್ ಲೈನ್ ಸೇವೆ ಮೂಲಕ ಉಡುಪಿ ನಗರದ ಜನತೆ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಮೂಲಕ ಮನೆಗೆ ತರಿಸಿಕೊಳ್ಳ ಬಹುದು. ಜನನಿ ನೀಡ್ಸ್ ಮೂಲಕ ಉತ್ತಮ ಗುಣಮಟ್ಟದ ಗ್ರೋಸರಿಸ್, ಹಣ್ಣುಗಳು, ತರಕಾರಿ ಗಳು, ತಾಜಾ ಮಾಂಸ, ಮೊಟ್ಟೆಗಳು, ಹಾಲು, ಮೊಸರು, ಡೈರಿ ಉತ್ಪನ್ನಗಳು ಕೇಕ್ ಮತ್ತು ಬೇಕರಿ ಉತ್ಪನ್ನಗಳು, ಔಷಧಗಳು ಹಾಗೂ ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ.  

ಸದ್ಯ ಅಲೆವೂರು, ಮಲ್ಪೆ, ಕೊಡವೂರು, ಮಣಿಪಾಲ, ಪರ್ಕಳ, ಸಂತೆಕಟ್ಟೆ, ಉಡುಪಿ ನಗರ, ಉದ್ಯಾವರಗಳಿಗೆ ಸೀಮಿತವಾದ ಅನ್ ಲೈನ್ ಸೇವೆ ಮೂಲಕ ಹೋಂ ಡೆಲಿವರಿ ಸೇವೆ ನೀಡಲಾಗುತ್ತಿದ್ದು ಸದ್ಯದಲ್ಲಿಯೇ ಇತರ ಭಾಗಗಳಿಗೂ ವಿಸ್ತರಿಸಲಾಗುವುದು. 

ಔಷಧಗಳ ಪೂರೈಕೆಗೆ ಹೆಚ್ಚಿನ ಮಹತ್ವ ನೀಡಿದ್ದು, ಆರ್ಡರ್ ಮಾಡಿದ ದಿನವೇ ಔಷಧಗಳು ಮನೆ ಬಾಗಿಲಿಗೆ ಬಂದು ತಲುಪಲಿದೆ. ಔಷಧಗಳು ಹೊರತುಪಡಿಸಿ ಉಳಿದ ಅಗತ್ಯ ವಸ್ತುಗಳು ಆರ್ಡರ್ ಮಾಡಿದ ಮರುದಿನ ಗ್ರಾಹಕರನ್ನು ಕೈ ಸೇರಲಿದೆ. ಔಷಧ ಗಳ ಹೋಂ ಡೆಲಿವರಿ ಸೌಲಭ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಲಭ್ಯವಿದ್ದು, ಅಗತ್ಯ ವಸ್ತುಗಳ ಡೆಲಿವರಿ ಸೌಲಭ್ಯ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆ ವರೆಗೆಗೂ ಲಭ್ಯವಿರಲಿದೆ.

www.jananineeds.com ಮೂಲಕ ಗ್ರಾಹಕರು ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಬಹುದಾಗಿದ್ದು, ಮಿನಿಮಮ್ ಆರ್ಡರ್ 250 ರೂ. ಗಳ ವಸ್ತುಗಳನ್ನು ಖರೀರಿಸ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9741942645 ಸಂಪರ್ಕಿಸಸ ಬಹುದು. ಅಗತ್ಯ ವಸ್ತುಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂಬ ಸಲಹೆಯೊಂದಿಗೆ ನಗುಮೊಗದ ಹೊಸ ಸೇವೆ ಪ್ರಾರಂಭಗೊಂಡಿದೆ. 

Janani Needs – Hyper-local delivery in & around Udupi | JananiNeeds.com

 
 
 
 
 
 
 
 
 
 
 

Leave a Reply