ಅಮೆರಿಕಾದ ಶ್ರೀಪುತ್ತಿಗೆ ಮಠದ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಕೃಷ್ಣನ ಅಲಂಕಾರ

ಅಮೆರಿಕಾದ ಫಿನಿಕ್ಸ್ ಮಹಾನಗರ ದಲ್ಲಿರುವ ಶ್ರೀಪುತ್ತಿಗೆ ಮಠದ ಶ್ರೀ ಶ್ರೀನಿವಾಸ ದೇವರಿಗೆ ಶ್ರೀಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಉಡುಪಿ ಶ್ರೀ ಕೃಷ್ಣನ ಅಲಂಕಾರ ಮಾಡಲಾಯಿತು.

ಅರ್ಘ್ಯಪ್ರದಾನ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಭಕ್ತಜನರ ಸಮ್ಮುಖದಲ್ಲಿ ವೈಭವದಲ್ಲಿ ಆಚರಿಸಲಾಯಿತು .

 
 
 
 
 
 
 
 
 
 
 

Leave a Reply