6 ವರ್ಷ ಪೂರೈಸಿದ ಉಡುಪಿಯ ಹೆಸರಾಂತ ಮೊಬೈಲ್ ಮಳಿಗೆ ಇಮೇಜ್ ಮೊಬೈಲ್ಸ್

ಕಳೆದ 6 ವರ್ಷಗಳಿಂದ ನಗರದ ಹೃದಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಮೇಜ್ ಮೊಬೈಲ್ಸ್ ಈಗ ಗ್ರಾಹಕರ ಪ್ರೊತ್ಸಾಹ ಮತ್ತು ಹಿತೈಷಿಗಳ ಆಶೀರ್ವಾದದಿಂದ 7 ನೇ ವಸಂತಕ್ಕೆ ಕಾಲಿಟ್ಟಿದೆ.
ಇಮೇಜ್ ಮೊಬೈಲ್ಸ್ ಇಲ್ಲಿ ಖರೀದಿಸುವ ಪ್ರತಿ ಸ್ಮಾರ್ಟ್ ಫೋನ್ ಗಳ ಮೇಲೆ ಕ್ಯಾಶ್ ಬ್ಯಾಕ್ ಮತ್ತು ಉಚಿತ ಉಡುಗೊರೆಗಳನ್ನು ವರ್ಷವಿಡೀ ನೀಡುವ ಏಕೈಕ ಸಂಸ್ಥೆ ಇದಾಗಿದ್ದು, ಈ ಬಾರಿಯ ನವರಾತ್ರಿ, ದೀಪಾವಳಿ ಹಾಗೂ ಹೊಸ ವರ್ಷದ ಪ್ರಯುಕ್ತ ಅನೇಕ ಕೊಡುಗೆಗಳ ಜೊತೆ ಅದೃಷ್ಟಶಾಲಿ ವಿಜೇತರಿಗೆ ಬಂಪರ್ ಬಹುಮಾನವನ್ನೂ ನೀಡುತ್ತದೆ.
ಕರಾವಳಿ ಭಾಗದ ಅತೀ ದೊಡ್ಡ ಮಲ್ಟಿ ಬ್ರ್ಯಾಂಡೆಡ್ ಮೊಬೈಲ್ ಶೋರೂಂ ಇಮೇಜ್ ಮೊಬೈಲ್ಸ್ ನಲ್ಲಿ, ಈ ಆಫರ್ ಅಕ್ಟೋಬರ್ 13 2023 ರಿಂದ ಜನವರಿ 20 2024 ರ ವರೆಗೆ ಲಭ್ಯವಿದೆ.
T&c apply. 
ಕಳೆದ 6 ವರ್ಷಗಳ ಯಶಸ್ಸಿಗೆ ಕಾರಣರಾದ ನಾಡಿನ ಸಮಸ್ತ ಗ್ರಾಹಕ ಬಂಧುಗಳಿಗೆ ಸಂಸ್ಥೆಯ ಪರವಾಗಿ ಅನಂತ ಕೋಟಿ ಧನ್ಯವಾದಗಳು.
ಗ್ರಾಹಕರ ಸಂತೃಪ್ತಿಯೇ ಸಂಸ್ಥೆಯ ಮುಖ್ಯ ಗುರಿ.
ಭಾನುವಾರವೂ ತೆರೆದಿರುತ್ತದೆ.
ಉಡುಪಿ – 
ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್,
ಪಿಪಿಸಿ ಬಸ್ ಸ್ಟಾಂಡ್ ಹತ್ತಿರ,
ಉಡುಪಿ.
ಕಟಪಾಡಿ – 
ಪಂಚಾಯತ್ ಬಿಲ್ಡಿಂಗ್,
ಕಟಪಾಡಿ.
 
 
 
 
 
 
 
 
 
 
 

Leave a Reply