ರೇಡಿಯೊ ಮಣಿಪಾಲದಲ್ಲಿ ‘ಸಂಗೀತ ಪಾಠ’ ಸರಣಿ ಕಾರ್ಯಕ್ರಮದ 29 ನೇ ಸಂಚಿಕೆ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ  ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ನಲ್ಲಿ ಸಂಗೀತ ಶಿಕ್ಷಕರಾದ ಕಾವ್ಯಶ್ರೀ ಸೀತಾರಾಮ ಆಚಾರ್ಯ ಕೊಡವೂರು ನಡೆಸಿಕೊಡುವ  ‘ಕಾವ್ಯಗಾನ -ಸಂಗೀತ ಪಾಠ’ ಕಾರ್ಯಕ್ರಮದ 29 ನೇ ಸಂಚಿಕೆ ಅಕ್ಟೋಬರ್ ತಿಂಗಳ ದಿನಾಂಕ 13 ರಂದು ಶುಕ್ರವಾರ ಸಂಜೆ 5.30ರ ಸಮಯಕ್ಕೆ ಪ್ರಸಾರವಾಗಲಿದೆ.ವಿದ್ಯಾರ್ಥಿನಿಯಾಗಿ ಪುಟಾಣಿ ಅನಘ ಭಾಗವಹಿಸಲಿದ್ದಾಳೆ. ಈ ಕಾರ್ಯಕ್ರಮ ಅಕ್ಟೋಬರ್ 14 ರಂದು ಶನಿವಾರ 1.30ಕ್ಕೆ  ಮರು ಪ್ರಸಾರವಾಗಲಿರುವುದು.
 ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ  ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ದ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply