ಉಡುಪಿ  ಇಮೇಜ್_ಮೊಬೈಲ್ಸ್ ಆಯೋಜಿಸಿದ್ದ ಅದೃಷ್ಟಶಾಲಿ ವಿಜೇತ ಗ್ರಾಹಕರಿಗೆ ಬಹುಮಾನ ವಿತರಣಾ ಸಮಾರಂಭ 

ಫಲಿತಾಂಶ :-​​
iPhone  –  ಸುಧೀರ್. ಬಿ
Mi Smart Band 5 – ಸಚಿನ್
RealMe Buds -ಹರೀಶ್
RealMe Neck Band -ಉಪೇಂದ್ರ
Power Bank – ಶ್ರೀನಿವಾಸ್
RealMe Electric Trimmer – ಚೇತನ್
ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಇಮೇಜ್_ಮೊಬೈಲ್ಸ್ ಉಡುಪಿಯ ಕಚೇರಿಯಲ್ಲಿ ನಡೆಯಿತು. ನಮ್ಮ ಮೇಲೆ ಪ್ರೀತಿ, ವಿಶ್ವಾಸವಿಟ್ಟು ವಿಶೇಷ ಅಭಿಮಾನದಿಂದ ನಮ್ಮಲ್ಲಿ ಬಂದು ಖರೀದಿಸಿ ಬಹುಮಾನ  ವಿಜೇತರಾದವರಿಗೂ ಹಾಗು ನಮ್ಮೆಲ್ಲ ನೆಚ್ಚಿನ ಗ್ರಾಹಕರಿಗೂ  ಇಮೇಜ್ ಮೊಬೈಲ್ ಪಾಲುದಾರರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
ಗ್ರಾಹಕರ ಸಂತೃಪ್ತಿಯೇ ಸಂಸ್ಥೆಯ ಮುಖ್ಯ ಗುರಿ ಎಂಬ ದ್ಯೆಯೋದ್ದೇಶವನ್ನು ಇಟ್ಟುಕೊಂಡು ವಿಶೇಷವಾದ ಹಬ್ಬ ಹರಿ ದಿನಗಳಲ್ಲಿ ಗ್ರಾಹಕರಿಗೆ ದರ ಕಡಿತ ಮಾರಾಟ ದೊಂದಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿರುವ ಉಡುಪಿಯ ಏಕೈಕ ಸಂಸ್ಥೆ ನಮ್ಮ ಇಮೇಜ್ ಮೊಬೈಲ್ ಎಂಬ ಹೆಗ್ಗಳಿಕೆಗೆ ಸಾರ್ವಜನಿಕವಾಗಿ ಪಾತ್ರವಾಗಿದೆ ಎಂದು ಸಂಸ್ಥೆಯ ಅಧೀಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
 
 
 
 
 
 
 
 
 
 
 

Leave a Reply