ನಗುಮೊಗದ ಛಾಯಾಗ್ರಾಹಕ ಗೋವಿಂದ ಕಲ್ಮಾಡಿ ನಿಧನ

ಉಡುಪಿ  : ಹಿರಿಯ ಛಾಯಾಗ್ರಾಹಕ ಕಲ್ಮಾಡಿ ನಿವಾಸಿ ಗೋವಿಂದ ಕಲ್ಮಾಡಿ ಅವರು ಇಂದು ಬೆಳಿಗ್ಗೆ ಹೃದಯಾ ಘಾತದಿಂದ ನಿಧನರಾಗಿದ್ದಾರೆ. ಗೋವಿಂದ ಕಲ್ಮಾಡಿ (58) ಅವರು ಅವಿವಾಹಿತರಾಗಿದ್ದು ಸುಮಾರು 35 ವರ್ಷಗಳಿಂದ ಛಾಯಾಗ್ರಾಹಕರಾಗಿ ದುಡಿಯುತ್ತಿದ್ದರು. ಮೃತರು ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. 
 
 
 
 
 
 
 
 
 
 
 

Leave a Reply