ಆಭಾ ಡಿಜಿಟಲ್ ಕಾರ್ಡ್ ನೀಡುವ ಯೋಜನೆ ಗ್ರಾಮ ಒನ್ ನಲ್ಲಿ ಪ್ರಾರಂಭ

 ಆಭಾ ಕಾರ್ಡ್, ಅಂದರೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಡಿಜಿಟಲ್ ಕಾರ್ಡ್ ನೀಡುವ ಯೋಜನೆ ಗ್ರಾಮ ಒನ್ ನಲ್ಲಿ ಪ್ರಾರಂಭವಾಗಿದೆ. ಎಲ್ಲರಿಗೂ ಈ ಡಿಜಿಟಲ್ ಕಾರ್ಡ್ ಯಾವುದೇ ನೋಂದಣಿ ಇಲ್ಲದೆ ಉಚಿತವಾಗಿ ನೀಡಲಾಗುವುದು.

ಕೂಡಲೇ ನಮ್ಮ ಅಲೆವೂರಿನ ರಾಮಪುರದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿ. ಬರುವಾಗ ತಪ್ಪದೇ ಆಧಾರ್ ಕಾರ್ಡ್ ಹಾಗೂ ಲಿಂಕ್ ಇರುವ ಮೊಬೈಲ್ ತನ್ನಿರಿ.

ಎಲ್ಲರೂ ಕಡ್ಡಾಯವಾಗಿ ನೋಂದಾಯಿಸಬೇಕಾಗಿ ವಿನಂತಿ. ಇದು ಮುಂದೆ ಎಲ್ಲ ಹಂತಗಳಲ್ಲಿ ಅನಿವಾರ್ಯವಾಗಿರುತ್ತದೆ.

ಸಂಪರ್ಕಿಸಿ,

ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ, ರಾಮಪುರ ಅಲೆವೂರು.
8496840632

 
 
 
 
 
 
 
 
 
 
 

Leave a Reply