ಸರತಿ ಸಾಲಿನಲ್ಲಿ ಎಸ್ .ಎಸ್ .ಎಲ್ ಸಿ ಪರೀಕ್ಷಾ ವಿದ್ಯಾರ್ಥಿಗಳು

ಬ್ರಹ್ಮಾವರ : ಎಸ್ .ಎಸ್ .ಎಲ್ ಸಿ ಪರೀಕ್ಷೆಗೆ ಸನ್ನದ್ಧರಾಗಿ ಕೊಠಡಿ ಸಂಖ್ಯೆ ವೀಕ್ಷಣೆಗೆ ಬ್ರಹ್ಮಾವರ ಬೋರ್ಡ್ ಶಾಲೆಯ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದರು.

ಈ ವೇಳೆ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ ಮಾರ್ಗದರ್ಶನ ನೀಡುತ್ತಿರುವ ದೃಶ್ಯವೂ ಕಂಡುಬಂತು.

 
 
 
 
 
 
 
 
 
 
 

Leave a Reply