ಶನೇಶ್ವರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು; ವಾರ್ಷಿಕ ಮೊಹೋತ್ಸವ

ಉಡುಪಿ ಶ್ರೀ ಅಬ್ಬಗ ಧಾರಗ ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು ಉಡುಪಿ, ಶನಿವಾರ ಶ್ರೀ ದೇವರ ದಿವ್ಯ ಸನ್ನಿಧಿಯಾದ ಶ್ರೀ ವೀರಭದ್ರ ಸಹಪಾರಿವಾರ, ಶ್ರೀ ಶನೈಶ್ವರ ದೇವರ, ನಾಗದೇವರ ಸನ್ನಿಧಿಯಲ್ಲಿ ವಾರ್ಷಿಕ ಮೊಹೋತ್ಸವ  ಅಂಗವಾಗಿ  ಶ್ರೀದೇವರಿಗೆ ಕಲಶಾಭಿಷೇಕ, ಗಣ ಯಾಗ, ಸಾನಿಧ್ಯ ಹವನ, ಇತ್ಯಾದಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಕೊರಂಗ್ರಪಾಡಿ ವಿಧ್ವಾನ್ ಕೆ.ಪಿ.ಕುಮಾರ್, ಗುರು ತಂತ್ರಿ, ಮಾರ್ಗದರ್ಶನದಲ್ಲಿ ಅರ್ಚಕರು ನೆಡೆಸಿಕೊಟ್ಟರು. ಟ್ರಸ್ಟಿನ ಅಧ್ಯಕ್ಷರು, ವಿಶ್ವಸ್ಥ ಮಂಡಳಿಯ ಸದಸ್ಯರು,ನೂರಾರು ಭಕ್ತರೂ ಉಪಸ್ಥರಿದ್ದರು.
ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು.
 
 
 
 
 
 
 
 
 
 
 

Leave a Reply