ಯಕ್ಷಗಾನದ ಕಲಾಕೃತಿಯಲ್ಲಿ ಬಾಲಕ ರಾಮ

ಈ ಚಿತ್ರದಲ್ಲಿ ಕಾಣುತ್ತಿರುವುದು ಗಂಗೊಳ್ಳಿಯ ಖ್ಯಾತ ಸ್ಯಾಕ್ಸೋಫೋನ್ ಕಲಾವಿದರು ಮತ್ತು ಚಿತ್ರಕಲಾ ಶಿಕ್ಷಕರಾದ ಮಾಧವ ದೇವಾಡಿಗ ಗಂಗೊಳ್ಳಿ ಇವರು ನಿರ್ಮಿಸಿದ ಯಕ್ಷಗಾನ ಕಿರೀಟದ ಕಲಾಕೃತಿ. ಸ್ನೇಹಿತರೊಬ್ಬರ ಗೃಹಪ್ರವೇಶಕ್ಕೆ ಉಡುಗೊರೆ ನೀಡಲೆಂದು ರಚಿಸಿದ ಈ ಕಲಾಕೃತಿಯ ಮುಖ ಭಾಗದಲ್ಲಿ ಅಯೋಧ್ಯೆಯ ಬಾಲಕ ರಾಮನ ಚಿತ್ರವನ್ನು ಅಳವಡಿಸುವುದರ ಮೂಲಕ ಹೊಸ ಮೆರುಗನ್ನು ತಂದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

 
 
 
 
 
 
 
 
 
 
 

Leave a Reply