ತನ್ಮಯ್ ಜೆ.ಇ.ಇ ಮೈನ್ಸ್ ನಲ್ಲಿ ಉತ್ತಮ ಸಾಧನೆ

ಉಡುಪಿ ನಿಟ್ಟೂರಿನ ಮಹೇಶ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ ಯು ಸಿ ವಿದ್ಯಾರ್ಥಿ ತನ್ಮಯ್ ಮೊದಲ ಸುತ್ತಿನ ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿಯ ವತಿಯಿಂದ ನಡೆದ ಜೆ.ಇ.ಇ ಮೈನ್ಸ್ ನಲ್ಲಿ 97.24% ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply