ಗಂಗಾಧರ್ ಎಂ. ರವರಿಗೆ ಅಭಿನಂದನೆ

ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 13 ನೇ ತಾರೀಕು ಮಂಗಳೂರು ಪುರಭವನದಲ್ಲಿ ಜರುಗಲಿದ್ದು,ಈ ನಿಮಿತ್ತ ಕಲಾವಿದರ ಸಾಕ್ಷಚಿತ್ರಕ್ಕಾಗಿ ಕಳಸಕ್ಕೆ ಹೋದಾಗ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಹಳುವಳ್ಳಿ ಗಣೇಶ ಭಟ್ ಇವರು ತಮ್ಮ ಮನೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ರನ್ನು ಅಭಿನಂದಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply