Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

​ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಶುಭ ಹಾರೈಕೆ 

ನಮ್ಮ‌ಪರಮಪ್ರಿಯರೂ , ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ , ನಾಡಿನ ಧಾರ್ಮಿಕ- ಸಾಂಸ್ಕೃತಿಕ-ಶೈಕ್ಷಣಿಕ- ಸಾಮಾಜಿಕ ರಾಯಭಾರಿಗಳೂ ಆಗಿರುವ  ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ  ಮಾಡುವ ಸಪ್ರೇಮ ನಾರಾಯಣ ಸ್ಮರಣೆಗಳು. ಇಂದು ತಮ್ಮ 73 ನೇ ಜನ್ಮವರ್ಧಂತಿಯೆಂದು ತಿಳಿದು ಅತೀವ ಸಂತಸವಾಯಿತು.
ಉಡುಪಿಯ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ತಮಗೆ ದೀರ್ಘಾಯುಷ್ಯ ಆರೋಗ್ಯ ನೆಮ್ಮದಿಯುಕ್ತ ಜೀವನವನ್ನು ಕರುಣಿಸಲಿ ; ತಮ್ಮಿಂದ ನಾಡಿಗೆ ,  ದೇಶಕ್ಕೆ ಬಹುಕಾಲ ಉತ್ತಮ ಮಾರ್ಗದರ್ಶನ ಹಾಗೂ ಸೇವೆಯು ದೊರೆಯುವಂತಾಗಲಿ ಎಂದು   ಪ್ರಾರ್ಥಿಸಿ ಹಾರ್ದಿಕ  ಶುಭವನ್ನು ಕೋರುತ್ತೇವೆ.
~ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು . ಶ್ರೀಪೇಜಾವರ ಅಧೋಕ್ಷಜ ಮಠ , ರಜತಪೀಠಪುರ ಉಡುಪಿ
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!