ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಇಂದು ಪ್ರಕಟಿಸಿದ್ದು, ಪರೀಕ್ಷೆಯು ದಿನಾಂಕ 16-04-2022 ರಿಂದ ದಿನಾಂಕ 06-05-2022ರವರೆಗೆ ನಡೆಯಲಿವೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಹೀಗಿದೆ. 

ದಿನಾಂಕ 16-04-2022ರ ಶನಿವಾರ – ಗಣಿತ, ಶಿಕ್ಷಣ ಶಾಸ್ತ್ರ,ಮೂಲ ಗಣಿತ  
ದಿನಾಂಕ 18-04-2022ರ ಸೋಮವಾರ – ರಾಜ್ಯ ಶಾಸ್ತ್ರ  
ದಿನಾಂಕ 19-04-2022ರ ಮಂಗಳವಾರ – ಮಾಹಿತಿ
ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್,
ಸಂಖ್ಯಾಶಾಸ್ತ್ರ,ಬ್ಯೂಟಿ ಅಂಡ್ ವೆಲ್ ನೆಸ್

ದಿನಾಂಕ 20-04-2022ರ ಬುಧವಾರ – ಇತಿಹಾಸ, ಭೌತಶಾಸ್ತ್ರ, ದಿನಾಂಕ 21-04-2022ರ ಗುರುವಾರ – ತಮಿಳು, ತೆಲುಗು,ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ದಿನಾಂಕ 22-04-2022ರ ಶುಕ್ರವಾರ – ತರ್ಕ ಶಾಸ್ತ್ರ,ವ್ಯವಹಾರ, ಅಧ್ಯಯನ, ದಿನಾಂಕ 23-04-2022ರ ಶನಿವಾರ – ಕರ್ನಾಟಕ ಸಂಗೀತ. 

ದಿನಾಂಕ 02-05-2022ರ ಸೋಮವಾರ – ಭೂಗೋಳ ಶಾಸ್ತ್ರ, ದಿನಾಂಕ 04-05-2022ರ ಬುಧವಾರ – ಇಂಗ್ಲೀಷ್, ಹಿಂದೂಸ್ತಾನಿ ಸಂಗೀತ, ಮನ: ಶಾಸ್ತ್ರ ರಾಸಾಯನ ಶಾಸ್ತ್ರ, 22ರ ಸೋಮವಾರ – ಅರ್ಥ ಶಾಸ್ತ್ರ

ದಿನಾಂಕ 26-04-2022ರ ಮಂಗಳವಾರ – ಹಿಂದಿ, ದಿನಾಂಕ 28-04-2022ರ ಗುರುವಾರ – ಕನ್ನಡ, ದಿನಾಂಕ 30-04-2022ರ ಶನಿವಾರ – ಸಮಾಜಶಾಸ್ತ್ರ, ಜೀವಶಾಸ್ತ್ರ, ದಿನಾಂಕ 06-05-2022ರ ಶುಕ್ರವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ ಗೃಹ ವಿಜ್ಞಾನ.

 
 
 
 
 
 
 
 
 
 
 

Leave a Reply