ಲಯನ್ಸ್ ಕ್ಲಬ್ ಮಣಿಪಾಲ ವ್ಯಾಲಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ.

ಲಯನ್ಸ್ ಕ್ಲಬ್ ಮಣಿಪಾಲ ವ್ಯಾಲಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಮಣಿಪಾಲ ಆರಕ್ಷಕ ಠಾಣೆಯಲ್ಲಿ ನಡೆಸಲಾಯಿತು. ಧ್ವಜಾರೋಹಣದ ಬಳಿಕ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವ್ಯಾಲಿಯ ಅಧ್ಯಕ್ಷೆ ಸಾಧನಾ ಕಿಣಿ, ಕಾರ್ಯದರ್ಶಿ ರಾಜು ಪೌಜಾ, ಕೋಶಾಧಿಕಾರಿ ಡಾ। ಮಹೇಶ್ ಪೈ, ವಿನುತಾ ಕಿರಣ್, ಅಕ್ಷತ್ ಪೈ, ನಿಕಿತಾ ಮಹೇಶ್ ಪೈ, ಪೋಲೀಸ್ ಸಬ್ ಇನ್ಸ್ಪೆಕ್ಟರ್ ರಾಜಶೇಖರ್, ಇನ್ಸ್ಪೆಕ್ಟರ್ ಸುಧಾಕರ್, ಮಂಜುನಾಥ ಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply