ರೋಟರಿ ಕಲ್ಯಾಣಪುರ ವತಿಯಿಂದ ಧ್ವಜಸ್ತಂಭ ಕೊಡುಗೆ

ರೋಟರಿ ಕಲ್ಯಾಣಪುರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿಶಾರಿಸ್ ) ಇವರಿಗೆ ಧ್ವಜಸ್ತಂಭವನ್ನು ಕೊಡುಗೆ ಹಸ್ತಾಂತರಿಸಲಾಯಿತು.

ಈ ದಿನ ಧ್ವಜಾರೋಹಣ ವನ್ನು ರೋಟರಿ ಅಧ್ಯಕ್ಷರಾದ ರೋ ದಿವಾಕರ್ ಪಿ. ರವರು ನೆರವೇರಿಸಿದರು ಕಾರ್ಯದರ್ಶಿ ರೋ ಗಿರಿಶ್ಚಂದ್ರ ಮಾಜಿ ಸಹಾಯಕ ಗವರ್ನರ್ ರೋ ಎಮ್ ಮಹೇಶ್ ಕುಮಾರ್ ಹಾಗೂ ಮುಕ್ಯೋಪಾಧ್ಯಯಿನಿ ಶ್ರೀಮತಿ ಸುಶೀಲ. ಶಿಕ್ಷಕವೃಂದ ಹಾಗೂ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply