ರೋಟರಿಜಿಲ್ಲೆ ವಲಯ 4ರ ಸಹಾಯಕ ಗವರ್ನರ್ ಆಗಿ ರಾಮಚಂದ್ರ ಉಪಾಧ್ಯಾಯ

ಅಂತರಾಷ್ಟ್ರೀಯ ರೋಟರಿಜಿಲ್ಲೆ 3182 ವಲಯ 4ರ ಸಹಾಯಕ ಗವರ್ನರ್ ಆಗಿ ರೋಟರಿ ಉಡುಪಿ ಮಾಜಿ ಅಧ್ಯಕ್ಷ, ವಿವಿದ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ರೋ. ರಾಮಚಂದ್ರ ಉಪಾಧ್ಯಾಯ ಅವರನ್ನು ರೋಟರಿ ಜಿಲ್ಲಾ ಗವರ್ನರ್ ರೋ.ಡಾ.ಜಯಗೌರಿ ಯವರು 2022-23 ನೇ ವರ್ಷಕ್ಕೆ ನೇಮಿಸಿರುತ್ತಾರೆ. ವಲಯ 4ರ ಒಂಬತ್ತು ಕ್ಲಬ್ ಗಳು – ಕಟಪಾಡಿ, ಪರ್ಕಳ, ಪೆರ್ಡೂರು, ಮಣಿಪಾಲ, ಮಣಿಪಾಲ ಹಿಲ್ಸ್ ಮಣಿಪಾಲ ಟೌನ್, ಉಡುಪಿ, ಉಡುಪಿ ರಾಯಲ್ ಮತ್ತು ಉದ್ಯಾವರ ವು ಇವರ ಅಧೀನ ದಲ್ಲಿರುತ್ತದೆ.

 
 
 
 
 
 
 
 
 
 
 

Leave a Reply