ಅಜ್ಜಿಮನೆ ಕಿರುಚಿತ್ರಕ್ಕೆ ಆಳ್ವಾಸ್ ಅರೇನಾ ರಾಷ್ಟ್ರೀಯ ಕಿರುಚಿತ್ರ ಪ್ರಶಸ್ತಿ

ಬ್ರಾಹ್ಮಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ರೂಪಿತಗೊಂಡ ರಾಘವೇಂದ್ರ ಶಿರಿಯಾರ ನಿರ್ದೇಶನದ ಅಜ್ಜಿಮನೆ ಕುಂದಾಪ್ರ ಕನ್ನಡ ಕಿರುಚಿತ್ರಕ್ಕೆ ಆಳ್ವಾಸ್ ಅರೇನಾ ರಾಷ್ಟ್ರ ಪ್ರಶಸ್ತಿ ದೊರಕಿತು.

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ನೆಡೆಸಿದ ಅರೇನಾ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಎಂಬ ಹಗ್ಗಳಿಕೆಯೊಂದಿಗೆ ದ್ವಿತೀಯ ಬಹುಮಾನಕ್ಕೆ ಅಜ್ಜಿಮನೆ ಭಾಜನವಾಯ್ತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಜ್ಜಿಮನೆ ಕಿರುಚಿತ್ರದ ಕಲಾವಿದರು ಪಾಲ್ಗೊಂಡಿದ್ದರು.  

ನಾಡಿನ ಹೆಸರಾಂತ ಸಿನಿಮಾ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply