ಖೇಲೋ ಇಂಡಿಯಾ : ಸ್ತುತಿ ಪಿ.ಶೆಟ್ಟಿಯವರಿಗೆ ರಜತ ಪದಕ

ವಿದ್ಯೋದಯ ಟ್ರಸ್ಟ್ (ರಿ.) ಉಡುಪಿಯ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ತುತಿ ಪಿ.ಶೆಟ್ಟಿಯವರು ಇತ್ತೀಚೆಗೆ ತಮಿಳುನಾಡಿನ ಚೆನ್ನೈಯಲ್ಲಿ ಜರುಗಿದ 6 ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್‍ ನಲ್ಲಿ ಆಯೋಜಿಸಿದ ಮಿಡ್ಲೆ ರಿಲೇಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಜತ ಪದಕ ವಿಜೇತರಾಗಿದ್ದಾರೆ. ಸಾಧಕ ವಿದ್ಯಾರ್ಥಿನಿಯನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.

 
 
 
 
 
 
 
 
 
 
 

Leave a Reply