Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಮೂರನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಶರಣ್ಯ ತೃತೀಯ

ಕೊಕ್ಕರ್ಣೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆ ಪ್ರೌಢಶಾಲಾ ವಿಭಾಗ ಇಲ್ಲಿನ 10ನೇ ತರಗತಿಯ ಶರಣ್ಯ ಶೋಟೋಕಾನ್ ಕರಾಟೆ ಡಿಡಿ ಸ್ಪೋಟ್ಸ್ ಅಸೋಶಿಯೇಶನ್  ಹುಬ್ಬಳ್ಳಿಯಲ್ಲಿ ನಡೆಸಿದ ಮೂರನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪ್ರಾಂಶುಪಾಲರು, ಮುಖ್ಯೊಪಾಧ್ಯಾಯರು, ಎಸ್.ಡಿ.ಎಂ.ಸಿ. ಸಿಬ್ಬoದಿ ವರ್ಗ, ಕೆಪಿಎಸ್ ಕೊಕ್ಕರ್ಣೆ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!