ನೀಟ್‌ ಸರ್ಜರಿ ವಿಭಾಗದಲ್ಲಿ ಡಾ.ಆತೀಶ್ ಶೆಟ್ಟಿ ದೇಶಕ್ಕೆ ಪ್ರಥಮ ರ‍್ಯಾಂಕ್‌‌‌

ಕುಂದಾಪುರ: ಡಾಕ್ಟರ್ ಆತಿಶ್ ಬಿ ಶೆಟ್ಟಿ ಅಖಿಲ ಭಾರತೀಯ ನೀಟ್ ಸೂಪರ್ ಸ್ಪೆಷಾಲಿಟಿ 2022ನೇ ಸಾಲಿನಲ್ಲಿ ಸರ್ಜರಿ ವಿಭಾಗದ ದೇಶದಲ್ಲೇ ಮೊದಲನೆಯ ರಾಂಕ್ ಪಡೆದುಕೊoಡಿರುತ್ತಾರೆ. ಪ್ರಸ್ತುತ ಇವರು ಚಿನ್ಮಯ ಆಸ್ಪತ್ರೆ ಡಾಕ್ಟರ್ ಸರ್ಜನ್ ಬಾಲಕೃಷ್ಣ ಶೆಟ್ಟಿ ಮತ್ತು ಸುನಿತಾ ಶೆಟ್ಟಿಯವರ ಸುಪುತ್ರ ಕುಂದಾಪುರದ ಪ್ರದೇಶದಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

 
 
 
 
 
 
 
 
 
 
 

Leave a Reply