Janardhan Kodavoor/ Team KaravaliXpress
24.6 C
Udupi
Thursday, September 29, 2022
Sathyanatha Stores Brahmavara

ಕೆಸರು ಗದ್ದೆ ಓಟದಲ್ಲಿ ಕು| ಅಶ್ವಿತಾ ಪ್ರಥಮ

ಶ್ರೀ ಅಂಬಾಭವಾನಿ ಮರಾಠಿ ಸಾಂಸ್ಕೃತಿಕ ಕಲಾವೇದಿಕೆ ಪರ್ಕಳ ವಲಯ ಇವರು ಆಯೋಜಿಸಿದ ಕೆಸರು ಗದ್ದೆ ಓಟದಲ್ಲಿ ಇಂದ್ರಾಳಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು| ಅಶ್ವಿತಾ 100 ಮಿ ಓಟದಲ್ಲಿ ಪ್ರಥಮ ಹಾಗೂ ಐದು ಕಾಲೋಟದಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾಳೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!