ಸಚಿವ ಕೋಟ ಅವರಿಂದ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ

ದಿನಾಂಕ 17.09.2022 ರಂದು ಶನಿವಾರ ಮಧ್ಯಾಹ್ನ ಸಮಯ 3:00 ರಿಂದ 4:30 ರ ವರೆಗೆ ಸಚಿವ ಕೋಟ ಅವರಿಂದ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ.

 
 
 
 
 
 
 
 
 
 
 

Leave a Reply