ಹನುಮಾನ್ ಚಾಲೀಸ ಪಠಣೆಯಲ್ಲಿ ಉಡುಪಿಯ ಶಶಾಂಕ್ ಹೊಸ ದಾಖಲೆ

ಉಡುಪಿ : ಇಂದ್ರಾಳಿ ಅಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಶಶಾಂಕ್ ಕೇವಲ 58/59 ಸೆಕೆಂಡ್ ಗಳಲ್ಲಿ ಹನುಮಾನ್ ಚಾಲೀಸ ಪಠಿಸುತ್ತಾನೆ.

ಎಪ್ರಿಲ್ 2021ರಲ್ಲಿ ಇಂಡಿಯಾ ಬುಕ್ ರೆಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೊಂಡ ಹರಿಯಾಣದ ಅನಿತಾ 60 ಸೆಕೆಂಡ್ ಗಳಲ್ಲಿ ಹನುಮಾನ್ ಚಾಲೀಸ ಪಠಿಸಿದ್ದಳು. ಆಕೆಗಿಂತ 4 ಸೆಕೆಂಡ್ಸ್ ಅಂತರದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾನೆ.ಕುಂಜಿಬೆಟ್ಟಿನ ಆಶೋಕ್ ಸಾಲಿಯನ್ ಭಾರತಿ ದಂಪತಿಯ ಪುತ್ರ ಶಶಾಂಕ್ ಓದಿನಲ್ಲೂ ಮುಂದಿದ್ದಾನೆ.

 
 
 
 
 
 
 
 
 
 
 

Leave a Reply