ಶ್ರೀಮತಿ ದೀಪ್ತಿ ಸಂತೋಷ್ ಹೆಗ್ಡೆಯವರಿಗೆ ಸುಪ್ರಾ ನ್ಯಾಷನಲ್ ಹಾಟ್ ಮೊಂಡೆ ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಪ್ರಶಸ್ತಿ

ಜೂನ್ 04 ರಿಂದ ಜೂನ್ 09, 2023 ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ “ಸುಪ್ರಾ ನ್ಯಾಷನಲ್” ಹಾಟ್ ಮೊಂಡೆ ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಪ್ರಶಸ್ತಿಯನ್ನು ಶ್ರೀಮತಿ ದೀಪ್ತಿ ಸಂತೋಷ್ ಹೆಗ್ಡೆ ಯವರು ತಮ್ಮದಾಗಿಸಿಕೊಂಡಿದ್ದಾರೆ.

ಅವರು ತಮ್ಮ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ದಕ್ಷಿಣ ಭಾರತವನ್ನು ಪ್ರತಿನಿಧಿಸಿ ಕಿರೀಟವನ್ನು ತರುವ ಮೂಲಕ ತುಳುನಾಡನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply