ಪ್ರಾಪ್ತಿ ಶೆಟ್ಟಿಗೆ 93% ಅಂಕ~ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಾಪ್ತಿ ಶೆಟ್ಟಿ 93% ಅಂಕಗಳನ್ನು ಪಡೆದಿದ್ದಾರೆ. 

ಇವರು ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ವಿದುಷಿ ಶ್ರೀಮತಿ ವೀಣಾ ಎಂ ಸಾಮಗರ ಶಿಷ್ಯೆ.
ಶ್ರೀ ಪ್ರಮೋದ್ ಕುಮಾರ್ ಶೆಟ್ಟಿ~ ನೀಮ ಶೆಟ್ಟಿಯವರ ಪುತ್ರಿ ಹಾಗೂ  ಮಣಿಪಾಲದ ಮಾಧವ ಕೃಪಾ ಮಣಿಪಾಲ ಏಳನೇ ತರಗತಿ ವಿದ್ಯಾರ್ಥಿನಿ

 
 
 
 
 
 
 
 
 
 
 

Leave a Reply