ವಿದ್ಯಾರ್ಥಿ ವೇತನ ಸೌಲಭ್ಯ

ಉಡುುಪಿ :  ಉಡುಪಿ ಸೌತ್ ಕೆನರಾ ಕಾಸರಗೋಡು ದ್ರಾವಿಡ ಬ್ರಾಹ್ಮಣ ಎಜುಕೇಶನ್ ಸೊಸೈಟಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಸಾಲರೂಪ ಮತ್ತು ಉಚಿತ ವಿದ್ಯಾರ್ಥಿವೇತನ ಸೌಲಭ್ಯ ದೊರೆಯುತ್ತದೆ. ಆಸಕ್ತ ವಿದ್ಯಾರ್ಥಿಗಳು ಉಡುಪಿ ಅದಮಾರು ಮಠ ಅತಿಥಿ ಗೃಹ ದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಪಡಕೊಂಡು ಸಲ್ಲಿಸಬಹುದು.

ಅರ್ಜಿಯು ಸಂಸ್ಥೆಯ ವೆಬ್ ಸೈಟ್ www.uskdbes.admarumatha.org ಇಲ್ಲಿಯೂ ದೊರಕುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ 30 ಎಂದು  ಸಂಸ್ಥೆಯ  ಪ್ರಕಟಣೆ ತಿಳಿಸಿದೆ  

 
 
 
 
 
 
 
 
 
 
 

Leave a Reply