ಯುಕ್ತಾ ಭಟ್  ಗೆ 90% ಅಂಕ~ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಯುಕ್ತಾ ಭಟ್ 90% ಅಂಕಗಳನ್ನು ಪಡೆದಿದ್ದಾರೆ. 

ಇವರು ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನದ ವಿದುಷಿ ಶ್ರೀಮತಿ ವೀಣಾ ಎಂ ಸಾಮಗರ ಶಿಷ್ಯೆ.
ಶ್ರೀ ರವೀಂದ್ರ ಭಟ್ ಅನುರಾಧ  ದಂಪತಿಯವರ ಪುತ್ರಿ ಹಾಗೂ ವಿದ್ಯೋದಯ ಪಬ್ಲಿಕ್ ಸ್ಕೂಲ್ ಏಳನೇ ತರಗತಿ ವಿದ್ಯಾರ್ಥಿನಿ.

 
 
 
 
 
 
 
 
 
 
 

Leave a Reply